ಅಂತರಂಗದಲ್ಲಿ ಅಡಗಿದ್ದಂತಹಹೋಂಗನಸುಗಳು ನೂರಾರುನೀರೆರೆದು ಪೊಷಿಸುವರಿಲ್ಲದೆಎಲ್ಲವು ನೆಲಕಚ್ಚಿ ಹೋದವು
ಹುಟ್ಟುವ ಮೊದಲು ಅದೆಷ್ಟು
ತಾತ್ಸಾರಕ್ಕೋಳಗಾಗಿದ್ದೆನೋ ಗೋತ್ತಿಲ್ಲ
ಆದರೆ ಬೆಳೆ ಬಳೆಯುತ್ತಾ ಎಲ್ಲವು
ಅರ್ಥವಾಗುತ್ತಾ ಬಂತು , ನನಗೆ
ಯಾವುದೇ ಸ್ವತಂತ್ರವಿಲ್ಲವೆಂದು
ಆ ತಾಯಿ ತಾನೇ ಏನು ಮಾಡಿಯಾಳುಅವಳುನನ್ನಂತೆ ಮೊಕ ಪ್ರೇಷಕಳು
ಅಂತರಂಗದಲ್ಲಿ ಅಡಗಿದ್ದಂತ
ಹಹೋಂಗನಸುಗಳು ನೂರಾರು
ಜಿಂಕೆಯಂತೆ ಜಿಗಿಯಬೇಕು
ಹಕ್ಕಿಯಂತೆ ಹಾರಬೇಕು
ಮೀನಿನಂತೆ ಈಜಬೇಕು
ಏನೆಲ್ಲಾ ಕನಸುಗಳು
ಅದಕ್ಕೆ ಸ್ಫಂದಿಸದ ಕಲ್ಲು ಮನಸ್ಸುಗಳು
ಏನನ್ನು ಅನುಭವಿಸಲು ಬಿಡಲಿಲ್ಲ
ಅಂತರಂಗದಲ್ಲಿ ಅಡಗಿದ್ದಂತಹಹೋಂಗನಸುಗಳು ನೂರಾರುಆದರೇ ನಿನ್ನ ಸಮಾಜ ಈ ನಾಲ್ಕು ಗೋಡೆಅದನ್ನು ಬಿಟ್ಟು ನೀನು ಹೊರ ಬರುವಂತಿಲ್ಲಎಂದಾಗ ನನ್ನ ಆಸೆಯ ಹೆಬ್ಬಂಡೆಗಳೆಲ್ಲಹೊಡೆದು ಕೋಟಿ ಚೂರು ಚೂರುಗಳಾಗಿ ಹೋದವು
ನಾನೇನು ಮಾಡಬಾರದ
ತಪ್ಪು ಮಾಡಿದೆ?
ಏತಕೇ ಈ ಶಿಷ್ಯೆ
ಎಷ್ಟು ಗೋಗರೆದರು ಸ್ವಂದಿಸದ ದೇವರುಗಳು
ಸತ್ತು ಹೋದರು ನನ್ನಪಾಲಿಗೆ
ನನಗೆ ನ್ಯಾಯ ಸಿಗದಿದ್ದಾಗ
ಯಾವುದಕ್ಕೋ ಓ ಗೋಡದನಾವೇ ಮೇಲೆಂದು ದಬ್ಬಾಳಿಕೆ ನಡೆಸುಅಪುರುಷ ಸಮಾಜದಲ್ಲಿಬೆಲೆ ಇಲ್ಲ ಆಸೆಗಳಿಗೆ, ಗಾರವವಿಲ್ಲ ಕನಸುಗಳಿಗೆಇದ ಕಂಡು ಅಂತರಂಗದಲ್ಲಿನ ಆಸೆಗಳೆಲ್ಲವೂ ಸಮಾದಿಯಾಗಿ ಹೋಗಿವೆ.------------------ ಶೋಭ